ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಐಲ ಊಪ್ಪಳ ವಾರ್ಷಿಕ ನವರಾತ್ರಿ ಮಹೋತ್ಸವ - Ambaru Shri Sadashiva Temple, Mangalpady.

Subscribe Us

test banner

Breaking

Post Top Ad

Responsive Ads Here

Post Top Ad

Responsive Ads Here

Friday, September 9, 2022

ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಐಲ ಊಪ್ಪಳ ವಾರ್ಷಿಕ ನವರಾತ್ರಿ ಮಹೋತ್ಸವ

 

  ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಐಲ ಊಪ್ಪಳ ವಾರ್ಷಿಕ ನವರಾತ್ರಿ ಮಹೋತ್ಸವ ತಾ.26-09-2022ನೇ ಸೋಮವಾರದಿಂದ ತಾ. 04.10.2022ನೇ ಮಂಗಳವಾರದ ತನಕ ವಿವಿಧ ಧಾರ್ಮಿಕ,ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜರಗಲಿರುವುದು.ಈ ಪುಣ್ಯ ಕಾರ್ಯಕ್ಕೆ ತಾವೆಲ್ಲರೂ ಚಿತೈಸಿ ತನು ಮನ ಧನಗಳಿಂದ ಸಹಕರಿಸಿ, ಶ್ರೀ ದೇವಿಯ ಹಾಗು ಪರಿವಾರ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ,ಮಾಗಣೆ ಕೂಟ ಹಾಗು ಮಾಗಣೆ ಹತ್ತು ಸಮಸ್ತರು. 




 

No comments:

Post a Comment

Post Top Ad

Responsive Ads Here